ಕವನ



" ನನ್ನ ಅಮ್ಮ"


ಪದಗಳಿಂದ ಪೋಣಿಸಲಾಗದ ಮುತ್ತು ಅವಳು ಕವಿತೆಗಳಿಂದ ವರ್ಣಿಸಲಾಗದ ಕಣಜ ಅವಳು ತನ್ನ ಕರುಳಕುಡಿಗಳ ಏಳಿಗೆಗಾಗಿ ಹಗಲಿರುಳು ಶ್ರಮಿಸಿದ ಶ್ರಮಜೀವಿ ನನ್ನಮ್ಮ....

ಸಾವಿರ ಜನ್ಮ ತಾಳಿದರು ತೀರಿಸಲಾಗದು ನಿನ್ನ ಋಣ....

ಇಷ್ಟು ಬೇಗ ಹಾರಿಹೋಗಬಾರದಿತ್ತು ನಿನ್ನ ಪ್ರಾಣ....

ದಿನಾಗಂಟೆಗಟ್ಟಲೆ ಮಾತಾಡೋ ನನ್ನ ಟೆಲಿಫೋನ್ ಗೆಳತಿನೀನು....

ನಿನ್ನ ಕಂಠಕೇಳದೆ ಈಗ ಕಾಲಿ ಕಾಲೀ ನನ್ನ ಫೋನು...



ರಚನೆ:ದೀಕ್ಷಿತ ರೈ 




image